ಗೋಕಾಕ : ಗೋವಾದಲ್ಲಿ ಕರ್ನಾಟಕ ಮೂಲದ ಟ್ರಕ್ ಚಾಲಕ ಅನೀಲ್ ರಾಠೋಡ ಮೇಲೆ ಹಲ್ಲೆ ಮಾಡಿದರ ವಿರುದ್ಧ ದೂರು ದಾಖಲಿಸಿಕೊಳ್ಳುವಂತೆ ಆಗ್ರಹಿಸಿ ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಶುಕ್ರವಾರದಂದು ತಹಶೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು. ಜುಲೈ 22 ರಂದು ಉತ್ತರ ಗೋವಾ ರಾಜ್ಯದ ಪೆರನೆಮ್ ನಗರದಲ್ಲಿ ಕರ್ನಾಟಕ ಮೂಲದ ಟ್ರಕ್ ಚಾಲಕ ಹಾಗೂ ಮಾಲಕರಾಗಿರುವ ಅನೀಲ್ ರಾಠೋಡ್ ಎಂಬ ವಿಜಯಪುರ ಕಲಕೇರಿ ಗ್ರಾಮದವರಾಗಿದ್ದು, ಗೋವಾದಲ್ಲಿ ಕಳೆದ ಸುಮಾರು …
Read More »
CKNEWSKANNADA / BRASTACHARDARSHAN CK NEWS KANNADA