Breaking News

Daily Archives: ಫೆಬ್ರವರಿ 27, 2025

ಗ್ರಾಹಕರ ಹಿತಕ್ಕೆ ಅನುಗುಣವಾಗಿ ಕೆಲಸವನ್ನು ನಿರ್ವಹಿಸಿದರೆ ಸಂಘಗಳು ಬೆಳವಣಿಗೆ ಹೊಂದುತ್ತವೆ : ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ: ಆಡಳಿತ ಮಂಡಳಿ, ಸಿಬ್ಬಂದಿ ವರ್ಗದವರು ಪರಸ್ಪರ ಸಹಕಾರ ಮನೋಭಾವನೆಯಿಂದ ಕೈ ಜೋಡಿಸಿದರೆ ಮಾತ್ರ ಸಂಘ- ಸಂಸ್ಥೆಗಳು ಬೆಳೆಯಲು ಸಾಧ್ಯವಾಗುತ್ತವೆ. ಜೊತೆಗೆ ಗ್ರಾಹಕರ ಹಿತಕ್ಕೆ ಅನುಗುಣವಾಗಿ ಕೆಲಸವನ್ನು ನಿರ್ವಹಿಸಿದರೆ ಸಂಘಗಳು ಬೆಳವಣಿಗೆ ಹೊಂದುತ್ತವೆ. ಇದಕ್ಕೆ ದುರದುಂಡೀಶ್ವರ ಸಹಕಾರಿ ಸಂಘವೇ ನೈಜ ಉದಾಹರಣೆಯಾಗಿದೆ ಎಂದು ಅರಭಾವಿ ಶಾಸಕರೂ ಆಗಿರುವ ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು. ಇತ್ತಿಚೆಗೆ ದಶಮಾನೋತ್ಸವ ಸಂಭ್ರಮ ಕಂಡ ತಾಲ್ಲೂಕಿನ ದುರದುಂಡಿ ಗ್ರಾಮದ ದುರದುಂಡೀಶ್ವರ ಕ್ರೆಡಿಟ್ ಸಹಕಾರಿ …

Read More »