Breaking News

Daily Archives: ಜುಲೈ 14, 2023

*ಅಂತಾರಾಷ್ಟ್ರೀಯ ಪ್ಯಾರಾ ಥ್ರೋಬಾಲ್ ಸ್ಪರ್ಧೆಗೆ ಕರ್ನಾಟಕದ ಲಕ್ಷ್ಮಣ್ ಬಿ ಪಟಗಿರಿ ಎಂಬ ಯುವಕ ಆಯ್ಕೆ; ಪ್ರೋತ್ಸಾಹ ಧನ ವಿತರಿಸಿದ ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ.*

ಗೋಕಾಕ : 2023 ಡಿಸೆಂಬರ್ 22 ರಿಂದ 27 ರಂದು ಚೈನೈ ದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಪ್ಯಾರಾ ಥ್ರೋಬಾಲ್ ಚಾಂಪಿಯನ್‌ಶಿಪ್ ಕರ್ನಾಟಕ ತಂಡದಲ್ಲಿ ಲಕ್ಷ್ಮಣ್ ಬಿ ಪಟಗಿರಿ ಎಂಬ ಯುವಕ ಆಯ್ಕೆ ಆಗಿದ್ದಾನೆ. ಈ ಅಂತಾರಾಷ್ಟ್ರೀಯ ಥ್ರೋಬಾಲ್ ಪಂದ್ಯದಲ್ಲಿ ಆಯ್ಕೆಯಾದ ಯುವಕನಿಗೆ ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಅವರು ಪ್ರೋತ್ಸಾಹ ಧನ ವಿತರಿಸಿದರು. ಅಂತರರಾಷ್ಟ್ರೀಯ ತರಬೇತಿ ಮತ್ತು ಪಂದ್ಯಗಳ ಸರಣಿಯು ಜುಲೈ 27 ರಿಂದ …

Read More »