ಘಟಪ್ರಭಾ; ನಗರದ ಮುಸ್ಲಿಂ ಜಮಾತಗಳು ಬುಧವಾರ ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲ್ ಅವರ ಉಸ್ಥಿತಿಯಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಗೋಕಾಕ್ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರಿಗೆ ತಮ್ಮ ಬೆಂಬಲವನ್ನು ಘೋಷಿಸಿದರು. ನ್ಥಳೀಯ ಜಾಮಿಯಾ ಮಸ್ಜಿದ್, ಮೂಹ್ಮದಿಯಾ ಮಸ್ಜಿದ್, ಮದೀನಾ ಮಸ್ಜಿದ್, ನೂರಾನಿ ಮಸ್ಜಿದ್, ಬಿಲಾಲ ಮಸ್ಜಿದ್, ಬಾಗವಾನ ಜಮಾತ, ಕುರೇಶ ಜಮಾತ, ಇರಾನಿ ಜಮಾತ ಸೇರಿದಂತೆ 8ಕ್ಕೂ ಹೆಚ್ಚು ಜಮಾತಗಳ ಅಧ್ಯಕ್ಷರು ಹಾಗೂ ಮುಖಂಡರು ಶಾಸಕ …
Read More »
CKNEWSKANNADA / BRASTACHARDARSHAN CK NEWS KANNADA