ಯಮಕನಮರಡಿ: ಕ್ಷೇತ್ರದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ರಾಜಿ ಮಾಡಿಕೊಳ್ಳದೇ ಗುಣಮಟ್ಟ ಕಾಯ್ದುಕೊಳ್ಳಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಹೇಳಿದರು. ಹೆಬ್ಬಾಳ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಉಳ್ಳಾಗಡಿ ಖಾನಾಪುರದಿಂದ ರಾಷ್ಟ್ರೀಯ ಹೆದ್ದಾರಿ NH 4 ವರೆಗಿನ 1 ಲೋಕೋಪಯೋಗಿ ಇಲಾಖೆ ವತಿಯಿಂದ ಮಂಜೂರಾದ 1 ಕೋಟಿ 40 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಇದೇ ವೇಳೆ ಕ್ಷೇತ್ರದಲ್ಲಿ ವಿವಿಧ …
Read More »Monthly Archives: ನವೆಂಬರ್ 2022
ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ!
ಬೆಳಗಾವಿ : ಕಳೆದ ತಿಂಗಳು ಸಾರ್ವಜನಿಕರಿಗೆ ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದರು. ಕಣ್ಣಿನ ದೋಷವಿರುವ ಸಾರ್ವಜನಿಕರಿಗೆ ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಬೆಳಗಾವಿ ನಗರದ ನೇತ್ರ ದರ್ಶನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಿದ್ದಾರೆ. ಈ ಸಂದರ್ಭದಲ್ಲಿ ಸತೀಶ್ ಜಾರಕಿಹೊಳಿ ಫೌಂಡೇಶನ್ ತಂಡದ ಜುಬೇರ್ ಮಿರ್ಜಾಬಾಯಿ ಹಾಗೂ …
Read More »*24 ವರ್ಷ ದೇಶಸೇವೆ ಸಲ್ಲಿಸಿದ ವೀರ ಯೋಧ ಬಸವರಾಜ್ ಹೊನ್ನಲಿ ಗೆ ಸನ್ಮಾನ*
ಗೋಕಾಕ : 24 ವರ್ಷ ದೇಶಸೇವೆ ಸಲ್ಲಿಸಿದ ವೀರ ಯೋಧ ಬಸವರಾಜ್ ಹೊನ್ನಲಿ ಗೆ ನಗರದ ಬಸವೇಶ್ವರ ವೃತ್ತದಲ್ಲಿ ಸತ್ಕಾರ ಮಾಡಿದರು. ಕಲ್ಲೋಳಿ ಗ್ರಾಮದ ವೀರ ಯೋಧ ಬಸವರಾಜ್ ಹೊನ್ನಲಿ ನಗರದಕ್ಕೆ ಆಗಮಿಸಿ, ಬಸವೇಶ್ವರ ಪ್ರತಿಮೆ ಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ನಂತರ ವೀರ ಯೋಧನಿಗೆ ಮುಖಂಡರಾದ ವಿವೇಕ್ ಜತ್ತಿ, ಪರಪ್ಪಾ ರಾಜನ್ನವರ, ಹಣಮಂತ ನೇವಲಗಿ, ಮಲ್ಲಪ್ಪಾ ಕಂಕಣವಾಡಿ, ಎಸ್ ಬಿ ನಾಯಕ್, ಎಂವಿ ಹೊಸಮನಿ, ಹಣುಮಂತ ಸವಸುದ್ದಿ, …
Read More »ಪ್ರತಿನಿತ್ಯ ಕನ್ನಡವನ್ನು ಪ್ರೀತಿಸುವ ಕಾರ್ಯ ಆಗಬೇಕು : ಯುವ ನಾಯಕ ಸನತ್ ಜಾರಕಿಹೊಳಿ
ಗೋಕಾಕ: ಕನ್ನಡ ಎಂದರೆ ಬರಿ ಭಾಷೆ ಅಲ್ಲಾ , ಅದು ಪ್ರತಿಯೊಬ್ಬ ಕನ್ನಡಿಗರ ಉಸಿರಾಗಬೇಕು,ಬರೀ ರಾಜ್ಯೋತ್ಸವದಂದು ಕನ್ನಡವನ್ನು ಪ್ರೀತಿಸುವ ಪರಿಪಾಠ ಬಿಟ್ಟು ಪ್ರತಿನಿತ್ಯ ಕನ್ನಡವನ್ನು ಪ್ರೀತಿಸುವ ಕಾರ್ಯ ಆಗಬೇಕು.ಎಂದು ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ ಹೇಳಿದರು. ಮಂಗಳವಾರದಂದು ನಗರದ ಕರವೇ ವತಿಯಿಂದ ಇಲ್ಲಿನ ಉಪ ಕಾರಾಗೃಹದಲ್ಲಿ ಹಮ್ಮಿಕೊಂಡ ವಿಚಾರಣಾಧೀನ ಬಂಧಿಗಳೊಂದಿಗೆ ಕರ್ನಾಟಕ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು ಕನ್ನಡ ಭಾಷೆ ಇಂದು …
Read More »