ಚಿಕ್ಕೋಡಿ (ಬೆಳಗಾವಿ): ‘ವೈದ್ಯೋ ನಾರಾಯಣೋ ಹರಿಃ’ ಅಂತಾರೆ..ದೇವರ ರೂಪದಲ್ಲಿ ಜನರು ವೈದ್ಯರನ್ನು ನೋಡ್ತಾರೆ.. ಆದರೆ ಕೆಲವು ವೈದ್ಯರು ಮಾತ್ರ ರಕ್ತ ಹೀರುವ ತಿಗಣೆ ತರಹ ಜನರನ್ನು ಹಣಕ್ಕಾಗಿ ಪೀಡಿಸುತ್ತಾರೆ. ಸದ್ಯ ಇಂತಹ ತಿಗಣೆ ತರಹವಿರೋ ವೈದ್ಯರ ಸಾಲಿನಲ್ಲಿ ನಿಲ್ಲುತರಂತೆ ಚಿಕ್ಕೋಡಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಡಾ. ಕಮಲಾ ಗಡದ್. ಅಂದ ಹಾಗೇ ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಎನ್ನುವುದು ಒಂದು ತರಹ ಲಂಚದ ಅಡ್ಡೆಯಾಗಿದೆ ಎನ್ನುತ್ತಾರೆ ಸಾರ್ವಜನಿಕರು. …
Read More »Daily Archives: ಮೇ 17, 2022
ಬುದ್ಧ, ಬಸವ ಹಾಗೂ ಅಂಬೇಡ್ಕರ ಅವರ ವಿಚಾರ ಗೋಷ್ಠಿಯಲ್ಲಿ ಯುವ ನಾಯಕ ರಾಹುಲ್ ಜಾರಕಿಹೊಳಿ ಭಾಗಿ!
ಹುಕ್ಕೇರಿ: ” ಶಾಂತಿ ಮತ್ತು ಪ್ರೀತಿಯೇ ಬುದ್ಧ ಜಗತ್ತಿಗೆ ನೀಡಿದ ದೊಡ್ಡ ಕೊಡುಗೆ ” ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಹೇಳಿದರು. ತಾಲೂಕಿನ ಕೊಟಬಾಗಿ ಸಮುದಾಯ ಭವನದಲ್ಲಿ ಬುದ್ಧ ಜಯಂತಿ ನಿಮಿತ್ತವಾಗಿ ಆಯೋಜಿಸಲಾಗಿದ್ದ, ಬುದ್ಧ, ಬಸವ ಹಾಗೂ ಅಂಬೇಡ್ಕರ ಅವರ ವಿಚಾರ ಗೋಷ್ಠಿಯಲ್ಲಿ ಬುದ್ಧ ಪೂರ್ಣಿಮಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲರೂ ಪ್ರೀತಿಯಿಂದ, ಸಹಬಾಳ್ವೆಯಿಂದ ಬದುಕಿದಾಗ ಸಮಾಜದಲ್ಲಿ ನೆಮ್ಮದಿ ಇರಲು ಸಾಧ್ಯ. ಬುದ್ಧ ಬೋಧಿಸಿದ ಬೌದ್ಧ ಧರ್ಮವೂ …
Read More »