Breaking News

Daily Archives: ಏಪ್ರಿಲ್ 23, 2022

ಡಾ||ಬಿ.ಆರ್.ಅಂಬೇಡ್ಕರ್ ಅವರು ಎಲ್ಲರಿಗೂ ಆದರ್ಶ : ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ

ಗೋಕಾಕ : ಡಾ.ಬಿ.ಆರ್ ಅಂಬೇಡ್ಕರ ಜಯಂತಿ ನಿಮಿತ್ಯ ಸಾರ್ವಜನಿಕ ಡಾ|| ಬಿ ಆರ್ ಅಂಬೇಡ್ಕರ ಜಯಂತ್ಯೋತ್ಸವ ಸಮಿತಿ ವತಿಯಿಂದ ಆಯೋಜಿಸಲಾದ ಬೃಹತ್ ಶೋಭಾ ಯಾತ್ರೆ ಹಾಗೂ ಸಮಾವೇಶಕ್ಕೆ ನಗರದ ಶ್ರೀ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಅವರು ಮಾತನಾಡಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಂವಿಧಾನ ನೀಡಿದ ಡಾ||ಬಿ.ಆರ್.ಅಂಬೇಡ್ಕರ್ ಅವರು ಎಲ್ಲರಿಗೂ ಆದರ್ಶರಾಗಿದ್ದಾರೆ. ಶಿಕ್ಷಣ, …

Read More »

ಅನ್ಯಾಯದ ವಿರುದ್ಧ ಹೋರಾಟ ನಡೆಸಿ: ಪ್ರಿಯಂಕಾ ಜಾರಕಿಹೊಳಿ

ಗೋಕಾಕ : ಸಾಮಾಜಿಕ, ರಾಜಕೀಯ, ಧಾರ್ಮಿಕ ಶೋಷಣೆಗೊಳದವರ ಪರ ಅಂಬೇಡ್ಕರ್ ಹೋರಾಟ ನಡೆಸಿದರು. ಆದ್ದರಿಂದ ಯುವ ಸಮೂಹ ಅವರ ಆದರ್ಶಗಳನ್ನು ಪಾಲನೆ ಮಾಡುವ ಜತೆಗೆ ಅನ್ಯಾಯದ ವಿರುದ್ಧ ಹೋರಾಟ ನಡೆಸುವಲ್ಲಿ ಮುಂದಾಗಬೇಕೆಂದು ಯುವ ನಾಯಕಿ ಪ್ರಿಯಂಕಾ ಸತೀಶ್‌ ಜಾರಕಿಹೊಳಿ ಕರೆ ನೀಡಿದರು.   ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ ಅವರ 131ನೇ ಜಯಂತಿ ಆಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಂವಿಧಾನ ರಚಿಸಿದ …

Read More »

ಮಾನಸಿಕ ಗುಲಾಮಗಿರಿಯಿಂದ ತುರ್ತು ಹೊರಬರಬೇಕಾಗಿರುವ ಅಗತ್ಯವಿದೆ : ಸತೀಶ್ ಜಾರಕಿಹೊಳಿ

ಹುಕ್ಕೇರಿ: “ಸಾವಿರಾರು ವರ್ಷಗಳಿಂದ ಮನುವಾದಿಗಳು ಎಸ್ಸಿ/ಎಸ್ಟಿ ಜನರ ಮೆದುಳಿಗೆ ಬೇಡಿ ಹಾಕಿದ್ದು, ಈ ಮಾನಸಿಕ ಗುಲಾಮಗಿರಿಯಿಂದ ತುರ್ತು ಹೊರಬರಬೇಕಾಗಿರುವ ಅಗತ್ಯವಿದೆ” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ , ಶಾಸಕ ಸತೀಶ ಜಾರಕಿಹೊಳಿ ಅವರು ಹೇಳಿದರು. ತಾಲೂಕಿನ ಅರ್ಜುನವಾಡದಲ್ಲಿ ಶುಕ್ರವಾರ ಸಂಜೆ ಆಯೋಜಿಸಲಾಗಿದ್ದ, ಜಿಲ್ಲಾ ಮಟ್ಟದ ಬೃಹತ್ ದಲಿತೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮನುವಾದಿಗಳ ಮೋಸಕ್ಕೆ ಮೊರೆಹೋದ ಎಸ್ಟಿ/ಎಸ್ಟಿ ಜನರು ತಮ್ಮ ಮೆದುಳಿಗೆ ಹಾಕಿಕೊಂಡ ಬೇಡಿ ಬಿಡಿಸಿಕೊಳ್ಳಬೇಕಿದೆ ಎಂದರು. ಧಾರ್ಮಿಕ ಆಚರಣೆ …

Read More »

“ವಿಶ್ವ ಪುಸ್ತಕ ದಿನ” ಶುಭಾಶಯ ಕೋರಿದ : ಬಿಇಓ ಜಿ ಬಿ ಬಳಗಾರ ಗುರುಗಳು!

ಜಿ ಬಿ ಬಳಗಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು. ಗೋಕಾಕ. ಗೋಕಾಕ : ಈ ಮುಂಚೆ ಕೆಲ ಸಂಗತಿಗಳು ನನಗೆ ಹೊಸತು ಅನಿಸಿ ನನ್ನ ಕುತೂಹಲ ಕೆರಳಿಸಿದ ಅನುಭವಗಳು ಉಂಟು… ಆದರೆ ಇಂದು ಹಾಗಲ್ಲ.ಮತ್ತೆ ಹಾಗೆ ಅನಿಸುವುದು ಇಲ್ಲ… ನಿರಾಸಕ್ತಿ … ನಿರುತ್ಸಾಹ ಹೊಂದಿರುವೆ ಎಂದು ತಾವು ಭಾವಿಸಿದ್ದರೆ, ಅದು ಖಂಡಿತ ತಪ್ಪು ಮಾಹಿತಿ ಅಂದ್ಕೊಂಡು ಮುಂದುವರಿಸುತ್ತೇನೆ… ಬದುಕಿನಲ್ಲಿ ಪ್ರತಿದಿನವೂ ನಡೆಯುವ ಎಲ್ಲಾ ಹೊಸ ಘಟನಾವಳಿಗಳು ನಮಗೆ ಖಂಡಿತವಾಗಿ ಹೊಸತನ್ನು ಕಲಿಸುತ್ತೇವೆ… ಇದರಿಂದಾಗಿ …

Read More »

ಬೆಳಗಾವಿ ಹೈವೋಲ್ಟೇಜ್ ರಾಜಕಾರಣ! ಚುನಾವಣೆ ಲೆಕ್ಕಾಚಾರ.

ಬೆಳಗಾವಿ: ರಾಜ್ಯ ರಾಜಕೀಯದಲ್ಲಿ ಗಡಿ ಜಿಲ್ಲೆ ಬೆಳಗಾವಿ ಯಾವಾಗಲೂ ಸುದ್ದಿ ಮಾಡುವ ಕೇಂದ್ರ. ಜಿಲ್ಲೆಯ ಎಷ್ಟೋ ಬೆಳವಣಿಗೆಗಳು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿವೆ. ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿವೆ. ಈ ರೀತಿಯ ಘಟನೆಗಳು ಜಿಲ್ಲೆಗೆ ಹೊಸದೇನಲ್ಲ. ಅದರಲ್ಲೂ ಚುನಾವಣೆಗಳು ಬಂದಾಗ ಹಾಗೂ ಸರ್ಕಾರ ರಚಿಸುವ ವೇಳೆ ಯಾವ ರಾಜಕೀಯ ಪಕ್ಷಗಳೂ ಜಿಲ್ಲೆಯನ್ನು ಕಡೆಗಣಿಸುವುದಿಲ್ಲ. ಬದಲಾಗಿ ಮೊದಲ ಆದ್ಯತೆ ನೀಡುತ್ತಿವೆ. ಅಂತೆಯೇ ಬೆಳಗಾವಿ ಜಿಲ್ಲೆ ರಾಜ್ಯ ರಾಜಕೀಯದಲ್ಲಿ ಉತ್ತರ …

Read More »