Breaking News

Daily Archives: ಫೆಬ್ರವರಿ 3, 2022

ಗೋವಾ ಚುನಾವಣೆ: ಸ್ಟಾರ್‌ ಪ್ರಚಾರಕರಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ನೇಮಕ!

ನವದೆಹಲಿ: ಇದೇ ಫೆ. 14 ರಂದು ನಡೆಯಲಿರುವ ಗೋವಾ ವಿಧಾನಸಭೆ ಚುನಾವಣೆಗೆ ಎಐಸಿಸಿ 30 ಜನರನ್ನೊಳಗೊಂಡ ಸ್ಟಾರ್‌ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಅವರು ಸ್ಟಾರ್‌ ಪ್ರಚಾರಕರಾಗಿ ನೇಮಕಗೊಂಡಿದ್ದಾರೆ. ಈ ಬಾರಿ ಗೋವಾದಲ್ಲಿ ಸ್ವಂತ ಬಲದ ಮೇಲೆ ಪಕ್ಷವನ್ನು ಅಧಿಕಾರ ತರಲೇಬೇಕೆಂದು ಪಣತೊಟ್ಟಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಅವರು, ತಮ್ಮದೇಯಾದ ತಂಡವನ್ನು ರಚಿಸಿಕೊಂಡು ಗೆಲುವಿಗೆ ರಣತಂತ್ರ ಹೆಣೆದಿದ್ದಾರೆ. ನಾಲ್ಕು ದಿನ ಗೋವಾದಲ್ಲಿ …

Read More »

ವಿದ್ಯಾ ರೆಡ್ಡಿ ಅವರಿಗೆ ಕರುನಾಡ ಸಾಹಿತ್ಯ ರತ್ನ ರಾಜ್ಯಪ್ರಶಸ್ತಿ!

ಫೆಬ್ರುವರಿ 2ರಂದು ಧಾರವಾಡದ ರಂಗಾಯಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧಾರವಾಡ ಹಾಗೂ ಪ್ರಸಾರ ಭಾರತಿ ಸೌಹಾರ್ದ ಟ್ರಸ್ಟ್ ಕಾರಟಗಿ ಇವರ ಸಹಯೋಗದಲ್ಲಿ ನಡೆದ ವಿವಿಧ ರಂಗಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಸಮಾರಂಭ ನಡೆಯಿತು. ಗೋಕಾವಿಯ ಸಾಹಿತಿಗಳಾದ ಶ್ರೀಮತಿ ವಿದ್ಯಾ ರೆಡ್ಡಿ ಅವರಿಗೆ ರಾಜ್ಯಮಟ್ಟದ ಕರುನಾಡ ಸಾಹಿತ್ಯ ರತ್ನ ಪ್ರಶಸ್ತಿಯನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಂಜಮ್ಮ ಜೋಗತಿ ಪ್ರಶಸ್ತಿ ಪ್ರದಾನ ಮಾಡಿದರು. ಶ್ರೀ ಡಾ. ಬಸವರಾಜ ದೇವರು ಕಾರ್ಯಕ್ರಮದ ದಿವ್ಯ …

Read More »

ಜನ – ಜಾನೂವಾರೂಗಳಿಗೆ ಕುಡಿಯಲು ನೀರಿನ ಭವನೆಯನ್ನು ನೀಗಿಸಲು ಕೆರೆಗಳನ್ನು ಮನಃಶ್ವೇತನ: ಕೇಶವ ದೇವಾಂಗ

ಶ್ರೀ ಕ್ಷೇ.ಧ.ಗ್ರಾ.ಯೋ.ಬಿ.ಸಿ.ಟ್ರಸ್ಟ್ ( ರಿ ) ಗೋಕಾಕ ತಾಲೂಕು ತಾಲೂಕಿನ ಅಂಕಲಗಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪುರಾತಣ ದೇವಸ್ಥಾನವಾದ ಶ್ರೀ ಕೆರೆ ಬಸವೇಶ್ವರ ದೇವಸ್ಥಾನದ ಕೆರೆಯನ್ನು ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಮೂಲಕ “ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿಯಲ್ಲಿ ಕೆರೆ ಬಸವೇಶ್ವರ ದೇವಸ್ಥಾನ ಕೆರೆಯನ್ನು 389 ನೇ ಮಾದರಿ ಕೆರೆಯಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಮಗಾರಿಯನ್ನು ರೂ 6.20 ಲಕ್ಷ ಮತ್ತು ಪಟ್ಟಣ ಪಂಚಾಯತಿ ಹಾಗೂ ಊರಿನ ಗ್ರಾಮಸ್ಥರ ಸಹಕಾರದಲ್ಲಿ ರೂ …

Read More »

ರಸ್ತೆ ಅಗಲಿಕರಣ ಕಾಮಗಾರಿಗೆ ಚಾಲನೆ ನೀಡಿದ ಅಮರನಾಥ ಜಾರಕಿಹೊಳಿ.!

ಗೋಕಾಕ: ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ಕೊಳವಿ ಸಕ್ಕರೆ ಕಾರಾಖಾನೆಯಿಂದ ಮಾಲದಿನ್ನಿ ಕ್ರಾಸ ವರೆಗೆ ೧೪.೪೦ ಕೋಟಿ ರೂ ವೆಚ್ಚದಲ್ಲಿ ರಸ್ತೆ ಅಗಲಿಕರಣ ಹಾಗೂ ಅಭಿವೃದ್ಧಿ ಮತ್ತು ಅಕ್ಕತಂಗೇರಹಾಳ ಕ್ರಾಸದಿಂದ ಹೊಸೂರು, ಹುಲಿಕಟ್ಟಿ ಹಾಗೂ ಮಮದಾಪೂರ ಕ್ರಾಸ ನಡೆವೆ ಬಾಕಿ ಉಳಿದ ರಸ್ತೆ ಅಗಲಿಕರಣ ಮತ್ತು ಅಭಿವೃದ್ಧಿಯ ೮.೧೦ ಲಕ್ಷ ರೂಗಳ ಕಾಮಗಾರಿಗಳಿಗೆ ಗುರುವಾರದಂದು ಮಾಲದಿನ್ನಿ ಕ್ರಾಸ ಹತ್ತಿರ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಕೆಎಂಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ, ಜಿಪಂ …

Read More »

ನೂತನ ವರ್ಷದ ಕ್ಯಾಲೆಂಡರ್ ಡೈರಿನ್ನು ಲೋಕಾರ್ಪಣೆಗೊಳಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

ಗೋಕಾಕ:  ಇಲ್ಲಿನ ಹಿಲ್‌ ಗಾರ್ಡನ್‌ ಕಚೇರಿಯಲ್ಲಿ ಗುರುವಾರ ಕೆಪಿಟಿಸಿಎಲ್ ಡಿಪ್ಲೊಮಾ ರಾಜ್ಯ ಇಂಜಿನಿಯರಿಂಗ್ ಅಸೋಷಿಯೇಶನ್ ದ ನೂತನ ವರ್ಷದ 2022 ( ಕ್ಯಾಲೆಂಡರ್ ) ಡೈರಿನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಹಾಗೂ ಯುವನಾಯಕ ರಾಹುಲ ಜಾರಕಿಹೊಳಿ ಲೋಕಾರ್ಪಣೆಗೊಳಿಸಿದರು. ಈ ವೇಳೆ ಯುವನಾಯಕ ರಾಹುಲ ಜಾರಕಿಹೊಳಿ, ಕೆಪಿಟಿಸಿಎಲ್  ಕಾರ್ಯನಿರ್ವಾಹಕ ಅಧಿಕಾರಿ ಏ. ಸನ್ನಕಿ,  ಪಾಂಡು ಮನ್ನಿಕೇರಿ, ವಿವೇಕ್ ಜತ್ತಿ, ಲಗಮಣ್ಣಾ ಕಳಸನ್ನವರ, ಪಜಲ್ ಮಕಾಂದರ, ಪಾಂಡು ರಂಗಸುಬೆ, ಜೋಗಿ,  …

Read More »