Breaking News

Daily Archives: ನವೆಂಬರ್ 17, 2021

ಜಯ ಕರ್ನಾಟಕ ಸಂಘಟನೆಯ ದುಪದಾಳ ಘಟಕಕ್ಕೆ ನೂತನ ಅಧ್ಯಕ್ಷ ನೇಮಕ!

ಗೋಕಾಕ: ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕರಾದ ಎನ್ ಮುತ್ತಪ್ಪ ರೈ ರವರಮಾರ್ಗದರ್ಶನದಲ್ಲಿ ಈ ನಾಡಿನ ಜನತೆಯ ಅಶೋತ್ತರಗಳಿಗೆ ಸ್ಪಂದಿಸುವಲ್ಲಿ ಕಾರ್ಯ ನಿರಂತರಾಗಲು ಅದೇ ರೀತಿ ಸಂಘಟನೆಯ ಕೇಂದ್ರ ಬಿಂದು ಹಾಗೂ ಗಡಿನಾಡಿನ ರಾಜಧಾನಿ ಎಂದೇ ಪ್ರಶಿದ್ದೀಯಾಗಿರುವ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ದುಪದಾಳ ಘಟಕದಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿರುವ ಸಲೀಮ್ ಅ ಮುಲ್ಲಾರವರ ಸೇವೆಯನ್ನ ಗುರುತಿಸಿ ರಾಜ್ಯಾಧ್ಯಕ್ಷರಾದ ಶ್ರೀ ಡಾ.ಬಿ ಎನ್ ಜಗದೀಶರವರು ಆದೇಶವನ್ನು ನೀಡಿದ್ದಾರೆ. ಅದೇ ತರಹ ಬೆಳಗಾವಿ …

Read More »

ಸರಕಾರಿ ಸೌಮ್ಯಕ್ಕೆ ಒಳಪಟ್ಟ ವಾಹನ‌ ಖಾಸಗಿಯ ಬಳಕೆಗೆ!

ಘಟಪ್ರಭಾ:ಸರಕಾರಿ ಅಧಿಕಾರಿಗಳಿಗೆ ಅನೂಕೂಲವಾಗಲೆಂದು ವಾಹನಗಳನ್ನು ನೀಡಿದೆ ಆದರೆ ಇವತ್ತು ಕೆಲವು ಅಧಿಕಾರಿಗಳು‌ ಸರಕಾರ ನೀಡಿದ ವಾಹನಗಳನ್ನು ತಮ್ಮ ಮಕ್ಕಳನ್ನು ಶಾಲೆಗೆ ಬಿಡುವುದು ,ಕಾಯಿಪಲ್ಲೆ ತರಲು ಉಪಯೋಗಿಸುತಿದ್ದಾರೆ. ಅದರಂತೆ ಘಟಪ್ರಭಾ ನಿರಾವರಿ ಇಲಾಖೆಯ ವಾಹನದ ಚಾಲಕ ಮಕ್ಕಳನ್ನು ಸರಕಾರಿ ಸೌಮ್ಯಕ್ಕೆ ಒಳಪಟ್ಟ ವಾಹನದಲ್ಲಿ ಕೂರಿಸಿಕೊಂಡು ಪ್ರತಿಧಿನವು ಹೊಗಿ ಬರುತ್ತಾನೆ, ಕೇಳಿದರೆ ನಾನೆನು ಸರಕಾರಿ ವಾಹನವನ್ನು ದುರುಪಯೋಗ ಪಡೆಸಿಕೊಳ್ಳುತ್ತಿಲ್ಲ ,ನಾನು ಕೇವಲ ವಾಹನಕ್ಕೆ ಡಿಸೆಲ್ ಹಾಕಿಸಿಕೊಳ್ಳಲು ಬಂದಿದ್ದೇನೆಂದು ಉಡಾಫೆ ಉತ್ತರ ನೀಡುತಿದ್ದಾನೆ, ಇನ್ನಾದರೂ …

Read More »

ಮೇಲ್ಮನೆ ಚುನಾವಣೆಗೆ ಎರಡ್ಮೂರು ದಿನಗಳಲ್ಲಿ ಅಭ್ಯರ್ಥಿ ಘೋಷಣೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

ಬೆಳಗಾವಿ: ಜಿಲ್ಲೆಯ ವಿಧಾನ ಪರಿಷತ್ ಸ್ಥಾನದ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಎರಡ್ಮೂರು ದಿನಗಳಲ್ಲಿ ಅಧಿಕೃತವಾಗಿ ಘೋಷಿಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದರು. ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭ್ಯರ್ಥಿಯ ಆಯ್ಕೆ‌ ಕುರಿತು ಈಗಾಗಲೇ ವರಿಷ್ಠರೊಂದಿಗೆ ಒಂದು ಸುತ್ತಿನ ಸಭೆ‌ ನಡೆಸಲಾಗಿದೆ. ಇನ್ನೂ ಎರಡು, ಮೂರು ದಿನಗಳಲ್ಲಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು ಎಂದರು. ಮಾಜಿ ಸಂಸದ ಪ್ರಕಾಶ ಹುಕ್ಕೇರಿ, ವಿಧಾನ ಪರಿಷತ್ ಮಾಜಿ ಸದಸ್ಯ ವಿವೇಕರಾವ್ …

Read More »