Breaking News

Daily Archives: ಜೂನ್ 2, 2021

ವಾರದ ಕೊನೆಯ 3 ದಿನ ಸಂಪೂರ್ಣ ಲಾಕ್ ಡೌನ್ ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಿ: ಪಿಎಸ್ಐ ಕೆ ವಾಲಿಕಾರ

ಗೋಕಾಕ: ಕೊರೋನಾ ಚೈನ್ ಬ್ರೇಕ್ ಮಾಡಲು ಜಿಲ್ಲಾಡಳಿತ ವಾರದ ಕೊನೆಯ ಮೂರು ದಿನ ಶುಕ್ರವಾರದಿಂದ ಸೋಮವಾರ ಮುಂಜಾನೆ 6 ಗಂಟೆಯವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಿಸಿದ್ದು, ಇಂತಹ ಸಂದರ್ಭದಲ್ಲಿ ಯಾರು ಕೂಡಾ ಮನೆಯಿಂದ ಹೊರಗಡೆ ಬಾರದೆ ಸಹಕರಿಸುವಂತೆ ನಗರ ಠಾಣೆ ಪಿಎಸ್ಐ ಕೆ ವಾಲಿಕಾರ ತಿಳಿಸಿದ್ದಾರೆ. ಕೊರೋನಾ ಸೋಂಕು ಹರಡದಂತೆ ಬೆಳಗಾವಿ ಜಿಲ್ಲಾ ಪೋಲಿಸ್ ಇಲಾಖೆಯಿಂದ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಕೊರೋನಾ ನಿಯಂತ್ರಿಸಲು ಪೊಲೀಸರು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ, …

Read More »

ಶಿಕ್ಷಕರ ರಕ್ಷಣೆಗಾಗಿ ಜಾಗೃತಿ ಅಭಿಯಾನ: ಪ್ರೌಢ ಶಾಲಾ 410 ಶಿಕ್ಷಕರಿಗೆ ರಾಹುಲ ಜಾರಕಿಹೊಳಿ ನೇತೃತ್ವದಲ್ಲಿ ಮಾಸ್ಕ್ ವಿತರಣೆ

ಗೋಕಾಕ: ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಸಕ್ರಿಯವಾಗಿದ್ದು,  ಶಿಕ್ಷಕರ ರಕ್ಷಣೆಗಾಗಿ ಜಾಗೃತಿ ಅಭಿಯಾನ ಅಡಿಯ ಮೊದಲ ಹಂತದಲ್ಲಿ ತಾಲೂಕಿನಲ್ಲಿರುವ ಸರ್ಕಾರಿ ಹಾಗೂ ಅನುದಾನಿತ   ಪ್ರೌಢ ಶಾಲಾ 410 ಶಿಕ್ಷಕರಿಗಾಗಿ ಗುಣಮುಟ್ಟದ ಮಾಸ್ಕ್ ಗಳನ್ನು ಯುವ ಮುಖಂಡ ರಾಹುಲ್ ಜಾರಕಿಹೊಳಿ ನೇತೃತ್ವದಲ್ಲಿ ಕ್ಷೇತ್ರದ ಸಮನ್ವಯ ಅಧಿಕಾರಿ ಎಂ ಬಿ.ಪಾಟೀಲ್ ಅವರಿಗೆ ಬುಧವಾರ ಹಸ್ತಾಂತರಿಸಲಾಯಿತು. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಬಸವರಾಜ ಸಾಹುಕಾರ ಎನ್ ಕುಮಸಗಿ ಇವರು “ಗೋಕಾಕ …

Read More »

ಅರಬಾವಿ ಮತಕ್ಷೇತ್ರದ ಗ್ರಾ,ಪಂ.ಪಟ್ಟನ ಪಂಚಾಯತ್, ಪುರಸಭೆಗಳಿಗೆ ಸ್ಯಾನಿಟೈಸರ್ , ಮಾಸ್ಕ್ ವಿತರಿಸಿದ ಯುವ ಮುಖಂಡ ರಾಹುಲ್ ಜಾರಕಿಹೊಳಿ

ಗೋಕಾಕ: ಅರಬಾವಿ ಮತಕ್ಷೇತ್ರದ 34  ಗ್ರಾ .ಪಂ ಗಳಿಗೆ  ಹಾಗೂ 4 ಪಟ್ಟಣ ಪಂಚಾಯತ್, ಪುರಸಭೆ ಗಳಿಗೆ ಸ್ಯಾನಿಟೈಸರ್ , ಮಾಸ್ಕ್ ಯುವ ಮುಖಂಡ ” ರಾಹುಲ್ ಜಾರಕಿಹೊಳಿ” ಅವರು ವಿತರಿಸಿದರು. ಹಳ್ಳಿಗಳಲ್ಲಿ ಕೊರೋನಾ ವ್ಯಾಪಕವಾಗಿ ವಿಸ್ತಾರಗೊಳ್ಳುತ್ತಿರುವ ಹಿನ್ನೆಲೆ ಜನರ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿರುವ ಪಂಚಾಯತಗಳಿಗೆ ರಾಹುಲ್ ಅವರು  ಮಾಸ್ಕ್, ಸ್ಯಾನಿಟೈಸರ್ ವಿತರಿಸಿ, ಕೊರೋನಾ ಜಾಗೃತಿ ಮೂಡಿಸುತ್ತಿದ್ದಾರೆ.  ಗ್ರಾಮೀಣ ಜನತೆ ಸ್ವಚ್ಛತೆಗೆ ಆಧ್ಯತೆ ನೀಡಬೇಕು ಎಂದರು ಈ ವೇಳೆ ಪಾಂಡು ಮನ್ನಿಕೇರಿ, …

Read More »