ಬೆಳಗಾವಿ: “ಕೋವಿಡ್ ಮೂರನೇ ಅಲೆ ಎದುರಿಸಲು ಜಿಲ್ಲೆಯಲ್ಲಿ ಈಗಿನಿಂದಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸಲಹೆ ನೀಡಿದ್ದೇವೆ” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದರು. ನಗರದಲ್ಲಿ ಇಂದು ಜಿಲ್ಲಾಧಿಕಾರಿಗಳು ಹಾಗೂ ಬಿಮ್ಸ್ ನ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. “ಕೆಲವು ದಿನಗಳ ಹಿಂದೆ ಕಾಂಗ್ರೆಸ್ ನಿಯೋಗದೊಂದಿಗೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ಕೊರೊನಾ ನಿಯಂತ್ರಣಕ್ಕೆ ಸಲಹೆಗಳನ್ನು ನೀಡಲಾಗಿತ್ತು. ಅವುಗಳ …
Read More »Daily Archives: ಮೇ 24, 2021
ಕಾಲು ಜಾರಿ ಘಟಪ್ರಭಾ ನದಿಗೆ ಬಿದ್ದ 20 ವರ್ಷದ ಯುವಕ ; ಹುಡುಕಾಟದಲ್ಲಿ ಪೊಲೀಸರು
ಗೋಕಾಕ : ಕಾಲು ಜಾರಿ ಘಟಪ್ರಭಾ ನದಿಗೆ ಯುವಕ ಬಿದ್ದು ಕಣ್ಮರೆಯಾದ ಘಟನೆ ಸೋಮವಾರ ನಡೆದಿದ್ದು, ಯುವಕ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ. ಮೋಮಿನ್ ಗಲ್ಲಿಯ ತೌಫಿಕ್ ನರೋ (20) ಕಾಣೆಯಾದ ಯುವಕ. ಸ್ನೇಹಿತರೊಂದಿಗೆ ಘಟಪ್ರಭಾ ನದಿಗೆ ಹೋದ ಸಂದರ್ಭದಲ್ಲಿ ಕಾಲು ಜಾರಿ ನದಿಗೆ ಬಿದ್ದಿದ್ದಾನೆ. ಹಿಡಕಲ್ ಜಲಾಶಯದಿಂದ 4043 ಸಾವಿರ ಕ್ಯೂಸೇಕ್ ನೀರು ಬಿಟ್ಟಿರುವುದರಿಂದ ಯುವಕ ನೀರಿನ ರಬಸಕ್ಕೆ ಕೊಚ್ಚಿ ಹೋಗಿದ್ದು, ಮೃತಪಟ್ಟಿರಬಹುದು ಎಂದು ಹೇಳಲಾಗುತ್ತಿದೆ. ವಿಷಯ ತಿಳಿದು ಸ್ಥಳಕ್ಕೆ …
Read More »*ರಮೇಶ ಜಾರಕಿಹೊಳಿ ಅವರ ಸ್ವಂತ ಖರ್ಚಿನಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್ ನಿರ್ಮಾಣ*
ಘಟಪ್ರಭಾ: ಗೋಕಾಕ ಮತಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ರಮೇಶ ಜಾರಕಿಹೊಳಿ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಇನ್ನೂ ಎರಡು ದಿನಗಳಲ್ಲಿ ಗೋಕಾಕ ದಲ್ಲಿ 40 ಮತ್ತು ಕೊಣ್ಣೂರ ದಲ್ಲಿ 10 ಮತ್ತು ತಾಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಲಾ ಐದು ಆಕ್ಷೀಜನ್ ಬೇಡ್ ಗಳನ್ನು ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ ಎಂದು ಶಾಸಕರ ಆಪ್ತ ಸಹಾಯಕ ರಾದ ಸುರೇಶ ಸನದಿ ಹೇಳಿದರು. ಅವರು ಸೋಮವಾರ ದಂದು ಸಮೀಪದ ಶಿಂದಿಕುರಬೇಟ …
Read More »
CKNEWSKANNADA / BRASTACHARDARSHAN CK NEWS KANNADA