Breaking News

Daily Archives: ಫೆಬ್ರವರಿ 20, 2021

ನಿನ್ನೆ ಮರಕ್ಕೆ ಬಸ್ ಡಿಕ್ಕಿ – ಗೋಕಾಕ ಡಿಪೋ ಮ್ಯಾನೆಜರ ನೇರ ಹೊಣೆ?

ಗೋಕಾಕ: ಗೋಕಾಕದಿಂದ ಬೆಳಗಾವಿಗೆ ಹೊರಟ್ಟಿದ್ದ ಸಾರಿಗೆ ಬಸ್ ಗೋಡಚಿನಮಲ್ಕಿ ಹಾಗೂ ಮೇಲ್ಮಟ್ಟಿ ಗ್ರಾಮದ ರಸ್ತೆ ಮಧ್ಯೆ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್ ನಲ್ಲಿದ್ದ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ವಯೋವೃದ್ದರಿಗೆ ಗಂಭೀರ ಗಾಯಗಳಾಗಿವೆ. ಈ ಘಟನೆಗೆ ಗೋಕಾಕ ಘಟಕ ವ್ಯವಸ್ಥಾಪಕರೇ ನೇರ ಹೊಣೆಗಾರರಾಗಿದ್ದಾರೆ. ಬಸ್ಸಿನ ಚಾಲಕ ವಾಹನದ ಆಯಾ ದಿನದ ನಿವೇದನಾ ಪತ್ರದಲ್ಲಿ ಬಸ್ಸಿನ ಮುಂದಿನ ಬಲಗಡೆ ಮತ್ತು ಹಿಂದಗಡೆ ಪಾಟಾ ವಿಕ್ ಮತ್ತು ಸ್ಟೇರಿಂಗ್ ಬಾಕ್ಸ್ ಆಯಿಲ್ ಲೀಕಿಜ್, …

Read More »