Breaking News

Daily Archives: ಜನವರಿ 17, 2021

ಮೌಢ್ಯಕ್ಕೆ ಸೆಡ್ಡು ಹೊಡೆದ ಮಾನವ ಬಂಧುತ್ವ ವೇದಿಕೆ ಮಗುವಿಗೆ ಸ್ಮಶಾನದಲ್ಲಿ ‘ಭೀಮರಾವ್’ ಎಂದು ನಾಮರಕರಣ .

ನಿಪ್ಪಾಣಿ: ಸ್ಮಶಾನ ಭೂಮಿಯೂ ಪವಿತ್ರ ಎಂದು ಸಾರಿ ಹೇಳಿರುವ ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕ ಸತೀಶ ಜಾರಕಿಹೊಳಿ  ಅವರು ಇಂದು ಮತ್ತೊಂದು ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.  ಸ್ಮಶಾನ ಭೂಮಿಯಲ್ಲಿಯೇ ಮಗುವಿಗೆ ನಾಮಕರಣ ಮಾಡುವ ಮೂಲಕ ಪರಿವರ್ತನಾ ದಿನಕ್ಕೆ ಮೆರಗು ನೀಡಿದರು.  ಈ ಐತಿಹಾಸಿಕ ಕಾರ್ಯಕ್ರಮಕ್ಕೆ ನಿಪ್ಪಾಣಿ ತಾಲೂಕಿನ ಹುನ್ನರಗಿ ಗ್ರಾಮದ ಸಾಕ್ಷಿಯಾಯಿತು.  ಬಾಳು  ಬರಗಾಲೆ ಅವರ ಮೊಮ್ಮಗನಿಗೆ      ಸ್ಮಶಾನದಲ್ಲಿ  ತೊಟ್ಟಿಲು ತೂಗಿ, ‘ಭೀಮರಾವ್’ ಎಂದು ನಾಮಕರಣ ಮಾಡಲಾಯಿತು. …

Read More »