ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆ ಮುಂಭಾಗದಲ್ಲಿ ಕನ್ನಡ ಧ್ವಜ ಹಾರಾಡಿದ ಹಿನ್ನೆಲೆ ಕನ್ನಡ ಪರ ಹೋರಾಟಗಾರ ಶ್ರೀನಿವಾಸ ತಾಳೂರಕರ, ಹೋರಾಟಗಾರ್ತಿ ಕಸ್ತೂರಿ ಬಾವಿ ಅವರಿಗೆ ಸನ್ಮಾನಿಸಿ, ಚಪ್ಪಲಿ ತೊಡಸಿದರು. ಕಳೆದ 30 ವರ್ಷಗಳಿಂದ ಕಸ್ತೂರಿ ಬಾಯಿ ಅವರು ಕನ್ನಡಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. 16 ವರ್ಷ ಗಳ ಹಿಂದೆ ಬೆಳಗಾವಿ ಪಾಲಿಕೆಯ ಎದುರು ಕನ್ನಡ ಧ್ವಜ ಹಾರಾಡುವವರೆಗೂ ಕಾಲಿಗೆ ಚಪ್ಪಲಿ ಹಾಕಿಕೊಳ್ಳುವುದಿಲ್ಲವೆಂದು ಶಪಥ ಮಾಡಿದ್ದರು. ಹೀಗಾಗಿ 16 ವರ್ಷಗಳು ಬರಿಗಾಲಿನಲ್ಲಿಯೇ …
Read More »
CKNEWSKANNADA / BRASTACHARDARSHAN CK NEWS KANNADA