ಗೋಕಾಕ: ತಾಲೂಕಿನ ಧೂಪದಾಳ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಭೀಮ ಆರ್ಮಿ ಇವರ ಸಂಯುಕ್ತ ಆಶ್ರಯದಲ್ಲಿ ದಾಸ ಸಾಹಿತ್ಯದ ,ರೂವಾರಿ ಮಹಾನ್ ಸಂತ, ದಾಶ೯ನಿಕ, ಕನಕದಾಸರ ೫೩೩ ನೇ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತ್ತು. ಈ ಸಂದರ್ಭದಲ್ಲಿ ಕಾಯ೯ಕ್ರಮದಲ್ಲಿ ಭೀಮ ಆಮಿ೯ ಜಿಲ್ಲಾಧ್ಯಕ್ಷರಾದ ಸುನೀಲ ಕೊಟಬಾಗಿ ಮತ್ತು ರೆಹಮಾನ್ ಮೊಕಾಶಿ ಕ ರ ವೆ ತಾಲೂಕ ಸಂಚಾಲಕರು ಗೋಕಾಕ ತಾಲೂಕ ಪ್ರಧಾನ ಕಾಯ೯ದಶಿ೯ಯಾದ ಸುನೀಲ ಈರಗಾರ ಮತ್ತು ಧೂಪದಾಳ ಗ್ರಾಮ …
Read More »Daily Archives: ಡಿಸೆಂಬರ್ 3, 2020
ಕೆಪಿಸಿಸಿ ಕಾರ್ಯಧ್ಯಕ್ಷರಾದ ಸತೀಶ್ ಜಾರಕಿಹೊಳಿ ಅವರ ಕಚೇರಿಯಲ್ಲಿ ಕನಕ ಜಯಂತಿ ಆಚರಣೆ
ಗೋಕಾಕ : ಶಾಸಕ ಸತೀಶ್ ಜಾರಕಿಹೊಳಿ ನಿವಾಸದ ಹಿಲ್ ಗಾರ್ಡನ್ ಕಚೇರಿಯಲ್ಲಿ ದಾಸ ಶ್ರೇಷ್ಠ, ಸಂತ ಕನಕದಾಸರ ಜಯಂತಿಯನ್ನು ಬುಧವಾರ ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿಯಾಗಿ ಆಚರಿಸಿದರು. ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪ ಅರ್ಪಿಸಿದರು. ಇದೇ ವೇಳೆ ಕಾಂಗ್ರೆಸ್ ಮುಖಂಡ ವಿವೇಕ ಜತ್ತಿ ಮಾತನಾಡಿ, ಕನಕದಾಸರು ಜಾತಿ, ಮತ, ಕುಲಗಳನ್ನು ಮೀರಿ ಭಕ್ತಿ ಮಾರ್ಗದಿಂದ ಭಗವಂತನನ್ನು ಒಲಿಸಿಕೊಂಡವರು. ಅಪ್ರತಿಮ ದಾರ್ಶನಿಕ ಕನಕದಾಸರ ಬೋಧನೆಗಳು ಸಮಾಜ ಸುಧಾರಣೆಗೆ ಸದಾ ಪ್ರೇರಣೆ ಎಂದು ಹೇಳಿದರು. …
Read More »
CKNEWSKANNADA / BRASTACHARDARSHAN CK NEWS KANNADA