Breaking News

Daily Archives: ಆಗಷ್ಟ್ 27, 2020

ಲಂಚ ಪ್ರಕರಣ: ಪ.ಪಂಚಾಯತ್ ಮುಖ್ಯಾಧಿಕಾರಿ ಸೇರಿ ಇಬ್ಬರೂ ಎಸಿಬಿ ಬಲೆಗೆ…..!

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಪ.ಪಂ ಮುಖ್ಯಾಧಿಕಾರಿ ಮುಖ್ಯಾಧಿಕಾರಿ, ಹಾಗೂ ಅಕೌಂಟೆಂಟ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಭೂತಪ್ಪ ಹಾಗೂ ಅಕೌಂಟ್ಸ್ ಕನ್ಸಲ್‍ಟೆಂಟ್ ಸರ್ಪರಾಜ್ ಆಗಸ್ಟ್ 27 ರಂದು ಕಚೇರಿಯಲ್ಲಿ ರೂ.5000 ಲಂಚ ಸ್ವೀಕರಿಸುತ್ತಿರುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ. ಕಾರ್ಯಾಲಯಕ್ಕೆ ಅವಶ್ಯವಿರುವ ಅಲ್ಯೂಮಿನಿಂ ಗ್ಲಾಸ್ ಪಾರ್ಟಿಶಿಯನ್ ಸಾಮಗ್ರಿಗಳನ್ನು ಪೂರೈಸಲು ಪಟ್ಟಣ ಪಂಚಾಯಿತಿಯಿಂದ ರೂ.99643 ಗಳಿಗೆ ವೈ.ಆರ್ ನಾಗೇದ್ರ ಇವರಿಗೆ ಕಾರ್ಯಾದೇಶ ನೀಡಿದ್ದು …

Read More »

ವಿಶಿಷ್ಟ ಚೇತನರಿಗೆ ತ್ರೀಚಕ್ರ ವಾಹನ ವಿತರಣೆ||ಸಚಿವ ರಮೇಶ ಜಾರಕಿಹೊಳಿ..!

ಗೋಕಾಕ: ತಾಲೂಕಿನ ಮಲ್ಲಾಪೂರ ಪಿಜಿ ಪಟ್ಟಣ ಪಂಚಾಯತನಿಂದ ಸನ್ 2019-20 ರ ಎಸ್ ಎಫ್ ಸಿ ಸ್ಥಳೀಯ ನಿಧಿ ಅಡಿಯಲ್ಲಿ ಐವರು ವೀಶಿಷ್ಟ ಚೇತನರಿಗೆ ತ್ರೀಚಕ್ರ ವಾಹನಗಳನ್ನು ಸಚಿವ ರಮೇಶ ಜಾರಕಿಹೊಳಿ ವಿತರಿಸಿದರು. ಗುರುವಾರದಂದು ಸಚಿವರ ಗೃಹ ಕಚೇರಿ ಆವರಣದಲ್ಲಿ ಫಲಾನುಭವಿಗಳಿಗೆ 4.5 ಲಕ್ಷ ರೂಗಲಕ ವೆಚ್ಚದಲ್ಲಿ ಐದು ತ್ರೀಚಕ್ರ ವಾಹನ ವಿತರಿಸಿದರು. ಈ ಸಂದರ್ಭದಲ್ಲಿ ಪಟ್ಟಣದ ಹಿರಿಯರಾದ ಡಿ ಎಮ್ ದಳವಯಿ, ಶಿವಪುತ್ರ ಕೊಂಗನೂರ, ಮಲ್ಲು ತುಕ್ಕಾನಟ್ಟಿ, ಸುರೇಶ …

Read More »